God Our Protector: Psalm 91

91:1 ಜೊ ಮನಿಸ್ ಪರಮೋನ್ನತ್ ದೆವಾಚ್ಯಾ ಆಸ್ರ್ಯಾಂತ್ ರಾವ್ತಾ, ಆನಿ ಸರ್ವ್ ಪದ್ವೆದಾರಾಚೆ ಸಾವ್ಳೆಂತ್ ವಸ್ತಿ ಕರ್ತಾ,

91:2 ತೊ ಸರ್ವೆಸ್ಪರಾಕ್ ಮ್ಹಣ್ತಾ : “ತುಂ ಮ್ಹಜೊ ಆಸ್ರೊ ಆನಿ ಮ್ಹಜೆಂ ಕೊಟೆಂ, ತುಂ ಮ್ಹಜೊ ದೇವ್, ತುಜೆರ್ ದವರ್ತಾಂ ಮ್ಹಜೊ ವಿಶ್ವಾಸ್.

91:3 ತೊ ತುಕಾ ನಿವಾರ್ತಲೊ ಶಿಕಾರ್ಯಾಚ್ಯಾ ಪಾಸಾಂತ್ಲೊ ಆನಿ ಮರ್ಣಾಂತಿಕ್ ಪಿಡೆಂತ್ಲೊ.

91:4 ಆಪ್ಲ್ಯಾ ಪಾಕಾಂನಿ ತೊ ತುಕಾ ಧಾಂಪ್ತಲೊ, ತಾಚ್ಯಾ ಪಾಕಾಟ್ಯಾಂ ಪಂದಾ ತುಕಾ ಆಸ್ರೊ ಮೆಳ್ತಲೊ. ಢಾಲ್ ಆನಿ ಕವಚ್ ತಾಚೆಂ ವಿಶ್ವಾಸಿಪಣ್.

91:5 ರಾತ್ಚ್ಯಾ ಆಕಾಂತಾಂಚಿ, ದಿಸಾ ವೆಳಾರ್ ಉಬ್ತಲ್ಯಾ ಬಾಣಾಚಿ ಕಸಲಿಚ್ ಭಿರಾಂತ್ ತುಕಾ ಆಸ್ಚಿ ನಾ.

91:6 ಕಾಳೊಕಾಂತ್ ಭೊಂವ್ತಲೆ ಮಾರಿಚೆ ಪಿಡೆಕ್, ದೊನ್ಪಾರ್ಚೆಂ ನಾಸ್ ಕರ್ತಲ್ಯಾ ಖರ್ಗಾಕ್ ತುಂ ಭಿಯೆಂವ್ಚೊ ನಾಂಯ್.

91:7 ತುಜೆ ಕುಶಿಕ್ ಹಜಾರ್ ಜಣ್ ಮರುನ್ ಪಡ್ತಿತ್ ಆನಿ ತುಜ್ಯಾ ಉಜ್ವ್ಯಾಕ್ ಧಾ ಹಜಾರ್, ತರೀ ತುಜೆ ಸರ್ಶಿಂ ಕಸಲೆಂಚ್ ವಾಯ್ಟ್ ಪಾಂವ್ಚೆಂ ನಾ.

91:8 ಖರೆಂಚ್, ತುಂ ತುಜ್ಯಾಚ್ ದೊಳ್ಯಾಂನಿ ಪಳೆತಲೊಯ್ ಆನಿ ನಷ್ಟ್ಯಾಂಕ್ ಕಸಲಿ ಮಜುರಿ ಫಾವೊ ಜಾತಾ ಮ್ಹಣ್ ದೆಕ್ತಲೊಯ್.

91:9 ಕಿತ್ಯಾಕ್ ಸರ್ವೆಸ್ಪರ್ ತುಜೊ ಆಸ್ರೊ, ಪರಮೋನ್ನತ್ ದೆವಾಕ್ ತುವೆಂ ತುಜೆಂ ಕೊಟೆಂ ಕರುನ್ ಘೆತ್ಲಾಯ್.

91:10 ಕಸಲೆಂಚ್ ವಾಯ್ಟ್ ತುಜೆರ್ ಯೆಂವ್ಚೆಂ ನಾ, ಮಾರಿಚಿ ಪಿಡಾ ತುಜ್ಯಾ ತಂಬಾ ಸರ್ಶಿಂ ಪಾಂವ್ಚಿ ನಾ;

91:11 ತುಜ್ಯಾ ಸಗ್ಳ್ಯಾ ವಾಟಾಂನಿ ತುಕಾ ರಾಕ್ಚ್ಯಾಕ್ ಆಪ್ಲ್ಯಾ ದುತಾಂಕ್ ತಾಣೆಂ ಆe್ಞÁ ದಿಲ್ಯಾ.

91:12 ಫಾತ್ರಾಕ್ ತುಜೊ ಪಾಂಯ್ ಆದಳ್ನಾ ಜಾಂವ್ಚ್ಯಾಕ್ ಆಪ್ಲ್ಯಾ ಹಾತಾಂನಿ ತೆ ತುಕಾ ಸಾಂಬಾಳುನ್ ಧರ್ತಲೆ.

91:13 ಶಿಂವಾಚೆರ್ ಆನಿ ಸೊರ್ಪಾಚೆರ್ ತುಂ ಚಲ್ತಲೊಯ್, ತರುಣ್ ಶಿಂವಾಕ್ ಆನಿ ನಾಗಾಕ್ ಮಸ್ತಿತಲೊಯ್.

91:14 “ತೊ ಮ್ಹಜೊ ಮೋಗ್ ಕರ್ತಾ ದೆಕುನ್ ಹಾಂವ್ ತಾಕಾ ನಿವಾರ್ತಲೊಂ, ಮ್ಹಜೆಂ ನಾಂವ್ ತೊ ಒಳ್ಕತಾ ದೆಕುನ್ ಹಾಂವ್ ತಾಕಾ ರಾಕ್ತಲೊಂ.

91:15 ತೊ ಮ್ಹಾಕಾ ಉಲೊ ಮಾರ್ತಾನಾ ಹಾಂವ್ ತಾಕಾ ಜಾಪ್ ದಿತಾಂ, ಆಕಾಂತಾಂತ್ ಹಾಂವ್ ತಾಚೆ ಲಾಗಿಂ ಆಸಾಂ, ತಾಕಾ ನಿವಾರ್ತಾಂ ಆನಿ ತಾಕಾ ಸನ್ಮಾನ್ ಕರ್ತಾಂ.

91:16 ಲಾಂಬ್ ಆವ್ಕ್ ದಿವ್ನ್ ತಾಕಾ ಧಾದೊಶಿ ಕರ್ತಾಂ, ಮ್ಹಜೆಂ ತಾರಣ್ ಪಳೆಂವ್ಕ್ ತಾಕಾ ಫಾವೊ ಕರ್ತಾಂ. 


   1 Whoever goes to the Lord for safety,
    whoever remains under the protection of the Almighty,

can say to him,
    “You are my defender and protector.
    You are my God; in you I trust.”

He will keep you safe from all hidden dangers
    and from all deadly diseases.

He will cover you with his wings;
    you will be safe in his care;
    his faithfulness will protect and defend you.

You need not fear any dangers at night
    or sudden attacks during the day

    or the plagues that strike in the dark
    or the evils that kill in daylight.
A thousand may fall dead beside you,
    ten thousand all around you,
    but you will not be harmed.

You will look and see
    how the wicked are punished.
You have made the Lord your[a] defender,
    the Most High your protector,

10 and so no disaster will strike you,
    no violence will come near your home.

11 God will put his angels in charge of you
    to protect you wherever you go.

12 They will hold you up with their hands
    to keep you from hurting your feet on the stones.

13 You will trample down lions and snakes,
    fierce lions and poisonous snakes.
14 God says, “I will save those who love me
    and will protect those who acknowledge me as Lord.

15 When they call to me, I will answer them;
    when they are in trouble, I will be with them.
    I will rescue them and honor them.

16 I will reward them with long life;
    I will save them.”

1.ಮಹೋನ್ನತನ ಮರೆಯಾದ ಸ್ಥಳದಲ್ಲಿ ವಾಸಿಸುವವನು ಸರ್ವಶಕ್ತನ ನೆರಳಿನಲ್ಲಿ ತಂಗುವನು. 

2 ನನ್ನ ಆಶ್ರಯವೂ ಕೋಟೆಯೂ ನಾನು ಭರವಸವಿಟ್ಟಿರುವ ನನ್ನ ದೇವರೂ ಎಂದು ನಾನು ಕರ್ತನಿಗೆ ಹೇಳುತ್ತೇನೆ. 

3 ನಿಶ್ಚಯವಾಗಿ ಆತನು ನಿನ್ನನ್ನು ಬೇಡನ ಉರ್ಲಿ ನಿಂದಲೂ ಅಪಾಯದ ಜಾಡ್ಯದಿಂದಲೂ ಬಿಡಿಸು ವನು. 

4 ತನ್ನ ರೆಕ್ಕೆಗಳಿಂದ ನಿನ್ನನ್ನು ಹೊದಗಿಸುವನು; ಆತನ ರೆಕ್ಕೆಗಳ ಕೆಳಗೆ ಆಶ್ರಯಿಸಿಕೊಳ್ಳುವಿ; ಆತನ ಸತ್ಯವು ನಿನ್ನ ಖೇಡ್ಯವೂ ಡಾಲೂ ಆಗಿದೆ. 

5 ರಾತ್ರಿಯ ಭಯಂಕರತೆಗೂ ಹಗಲಲ್ಲಿ ಹಾರುವ ಬಾಣಕ್ಕೂ 

6 ಅಂಧಕಾರದಲ್ಲಿ ನಡೆಯುವ ಜಾಡ್ಯಕ್ಕೂ ಇಲ್ಲವೆ ಮಧ್ಯಾಹ್ನದಲ್ಲಿ ಹಾಳು ಮಾಡುವ ನಾಶನಕ್ಕೂ ನೀನು ಭಯಪಡದೆ ಇರುವಿ. 

7 ನಿನ್ನ ಕಡೆಯಲ್ಲಿ ಸಾವಿರ ಜನರೂ ನಿನ್ನ ಬಲಗಡೆಯಲ್ಲಿ ಹತ್ತು ಸಾವಿರ ಜನರೂ ಬಿದ್ದಾಗ್ಯೂ ನಿನ್ನ ಸವಿಾಪಕ್ಕೆ ಅದು ಬರುವದಿಲ್ಲ. 

8 ನಿನ್ನ ಕಣ್ಣುಗಳಿಂದ ಮಾತ್ರ ನೀನು ದೃಷ್ಟಿಸಿ ದುಷ್ಟರಿಗೆ ಮುಯ್ಯಿಗೆ ಮುಯ್ಯಿ ಆಗುವದನ್ನು ನೋಡುವಿ. 

9 ಮಹೋನ್ನತನಾದ ಕರ್ತನನ್ನು ನಿನ್ನ ಆಶ್ರಯ ವಾಗಿಯೂ ನಿವಾಸಸ್ಥಾನವಾಗಿಯೂ ಮಾಡಿಕೊಂಡ ದ್ದರಿಂದ 

10 ಕೇಡು ನಿನ್ನನ್ನು ಮುಟ್ಟದು; ಯಾವ ವ್ಯಾಧಿಯೂ ನಿನ್ನ ನಿವಾಸಕ್ಕೆ ಸವಿಾಪಿಸದು. 

11 ನಿನ್ನ ಎಲ್ಲಾ ಮಾರ್ಗಗಳಲ್ಲಿ ನಿನ್ನನ್ನು ಕಾಪಾಡುವದಕ್ಕೆ ಆತನು ತನ್ನ ದೂತರಿಗೆ ನಿನ್ನ ವಿಷಯವಾಗಿ ಆಜ್ಞಾಪಿಸುವನು. 

12 ನಿನ್ನ ಪಾದವು ಕಲ್ಲಿಗೆ ತಗಲದ ಹಾಗೆ ಅವರು ನಿನ್ನನ್ನು ತಮ್ಮ ಕೈಗಳಲ್ಲಿ ಎತ್ತಿಕೊಳ್ಳುವರು. 

13 ಸಿಂಹ ಸರ್ಪ ಮೇಲೆ ನಡೆಯುವಿ; ಯೌವನದ ಸಿಂಹವನ್ನೂ ಘಟಸರ್ಪವನ್ನೂ ತುಳಿದು ಬಿಡುವಿ. 

14 ಅವನು ತನ್ನ ಪ್ರೀತಿಯನ್ನು ನನ್ನ ಮೇಲೆ ಇಟ್ಟಿದ್ದಾನೆ; ಆದದರಿಂದ ಅವನನ್ನು ತಪ್ಪಿಸುವೆನು; ಅವನು ನನ್ನ ಹೆಸರನ್ನು ತಿಳಿದಿರುವದರಿಂದ ಅವನನ್ನು ಉನ್ನತದಲ್ಲಿಡುವೆನು. 

15 ಅವನು ನನ್ನನ್ನು ಕರೆಯುವನು; ನಾನು ಅವನಿಗೆ ಉತ್ತರ ಕೊಡುವೆನು; ಇಕ್ಕಟ್ಟಿನಲ್ಲಿ ನಾನು ಅವನ ಸಂಗಡ ಇದ್ದು ಅವನನ್ನು ತಪ್ಪಿಸಿ; ಘನಪಡಿಸುವೆನು. 

16 ದೀರ್ಘಾಯುಷ್ಯದಿಂದ ಅವನನ್ನು ತೃಪ್ತಿಪಡಿಸಿ ನನ್ನ ರಕ್ಷಣೆಯನ್ನು ಅವನಿಗೆ ತೋರಿಸುವೆನು.

No comments

Powered by Blogger.